tag:blogger.com,1999:blog-2452019581817825819.post3429909476793751627..comments2023-07-20T16:25:42.127+05:30Comments on ಸವಿಗನಸು: ಕೀ ಕಳೆದು ಹೋದಾಗ...sapnahttp://www.blogger.com/profile/05558210480120831408noreply@blogger.comBlogger11125tag:blogger.com,1999:blog-2452019581817825819.post-30573860898555766022010-06-20T00:07:49.715+05:302010-06-20T00:07:49.715+05:30dhanyavada gopi avre.dhanyavada gopi avre.sapnahttps://www.blogger.com/profile/05558210480120831408noreply@blogger.comtag:blogger.com,1999:blog-2452019581817825819.post-9414646959171423292010-06-03T22:56:28.248+05:302010-06-03T22:56:28.248+05:30This comment has been removed by a blog administrator.GOPInoreply@blogger.comtag:blogger.com,1999:blog-2452019581817825819.post-13011402128140401732010-06-03T22:55:41.274+05:302010-06-03T22:55:41.274+05:30ಹೌದು ಸಪ್ನ ಈ ಕಲಿಗಾಲದಲ್ಲೂ ಪ್ರಾಮಾಣಿಕತೆಗೆ ಬೆಲೆ ಇದೆ. ಇದ...ಹೌದು ಸಪ್ನ ಈ ಕಲಿಗಾಲದಲ್ಲೂ ಪ್ರಾಮಾಣಿಕತೆಗೆ ಬೆಲೆ ಇದೆ. ಇದಕ್ಕೆ ನೀವೆ ಸಾಕ್ಷಿ ಸಪ್ನ ಯಾಕಂದ್ರೆ ಆ ದಿನ ನಿಮಗೆ ಕೀ ಸಿಕ್ಕಾಗ ನೀವು ಏನ್ ಮಾಡಿದ್ರಿ.....? ಅದನ್ನ ಜೋಪಾನವಾಗಿ ತೆಗೆದು, ಅಲ್ಲೇ ಇರೋ ಅಂಗಡಿ ಮಾಲೀಕನ ಕೈಗೆ ಕೊಟ್ಟು. ಗಾಡಿ ಮಾಲೀಕರು ಬಂದ್ರೆ ಕೊಡಿ ಅಂತಾ ಹೇಳಿದ್ರಿ ಅಲ್ವಾ. ಅಕಸ್ಮಾತ್ ಹೇಗಿದ್ರು ಗಾಡಿ ಚೆನ್ನಾಗಿದೆ. ಗಾಡಿ ಕೀ ನು ಇದೆ ಬಂದಷ್ಟು ಬರಲಿ ಅಂತಾ ಗಾಡಿನ ತೆಗೆದುಕೊಂಡು ಹೋಗಿ ಶಿವಾಜಿ ನಗರದ ಗುಜರಿಗೆ ಹಾಕಿದ್ರೆ ಏನಾಗ್ತ ಇತ್ತು..?. ಆದ್ರೆ ನೀವು ಹಾಗೆ ಮಾಡಲಿಲ್ಲ. ಯಾಕಂದ್ರೆ ಅದು ನಿಮ್ಮಲ್ಲಿ ಇರೋ ಪ್ರಾಮಾಣಿಕತೆನ ತೋರಿಸುತ್ತೇ. ಸೋ ಕಲಿಗಾಲದಲ್ಲೂ ಪ್ರಾಮಾಣಿಕರಿದ್ದಾರೆ ಅನ್ನೋದು ಋಜು ಆಯ್ತಾ., ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಇನ್ನೊಬ್ಬರಿಗೆ ಸಹಾಯ ಮಾಡಿದ್ರೆ ಅದು ಒಂದಲ್ಲ ಒಂದು ದಿನ ನಮಗೆ ಪ್ರಯೋಜನಕ್ಕೆ ಬರುತ್ತೆ ಅನ್ನೋದಿಕ್ಕೆ ನೀವೆ ಸಾಕ್ಷಿ ಸಪ್ನ
- ಗೋಪಾಲಕೃಷ್ಣ. ಎಂ.ಡಿAnonymousnoreply@blogger.comtag:blogger.com,1999:blog-2452019581817825819.post-9088712367964301372010-04-07T15:40:50.951+05:302010-04-07T15:40:50.951+05:30ಪ್ರತಿಯೊ೦ದು ಕೆಲಸಕ್ಕೂ ಅದಕ್ಕೆ ತಕ್ಕನಾದ ಪ್ರತಿಫಲ ಇದ್ದೇ ಇ...ಪ್ರತಿಯೊ೦ದು ಕೆಲಸಕ್ಕೂ ಅದಕ್ಕೆ ತಕ್ಕನಾದ ಪ್ರತಿಫಲ ಇದ್ದೇ ಇದೆ.ಕೆಟ್ಟದ್ದಕ್ಕೆ ಕೆಟ್ಟದ್ದು.. ಒಳ್ಳೆಯದಕ್ಕೆ ಒಳ್ಳೆಯದು..ಯಾವಾಗ ಹೇಗೆ ಸಿಗುವುದು ಎ೦ಬುದು ಮಾತ್ರಾ ಭಗವ೦ತನಿಚ್ಚೆ. ಪ್ರತಿಫಲ ಬಯಸದೇ ಮಾಡಿದ ಕೆಲಸ ನಮ್ಮನ್ನು ಸದಾ ಕಾಪಾಡುತ್ತದೆ.
ನಿಮ್ಮ ಬರಹ ಚೆನ್ನಾಗಿದೆ. ಬರೆಯುತ್ತಿರಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-2452019581817825819.post-12542762872303177252010-04-02T01:45:11.008+05:302010-04-02T01:45:11.008+05:30ತೇಜಸ್ವಿನಿ ಹೆಗಡೆ,ಶ್ರೀನಿಧಿ,ದಾಮು, ಚುಕ್ಕಿ ಚಿತ್ತಾರ ನಿಮ್...ತೇಜಸ್ವಿನಿ ಹೆಗಡೆ,ಶ್ರೀನಿಧಿ,ದಾಮು, ಚುಕ್ಕಿ ಚಿತ್ತಾರ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಲೇ ನೀತು ಸ್ವಲ್ಪ ನನ್ ಬಗ್ಗೆ ಹೊಟ್ಟೆಕಿಚ್ಚು ಕಮ್ಮಿ ಮಾಡ್ಕೋ!ನಮ್ ಅನುಷಾ ಥರ ಪಾಸಿಟಿವ್ ಆಗಿ ಥಿಂಕ್ ಮಾಡು!sapnahttps://www.blogger.com/profile/05558210480120831408noreply@blogger.comtag:blogger.com,1999:blog-2452019581817825819.post-35306492053944597292010-04-01T16:31:45.780+05:302010-04-01T16:31:45.780+05:30ಹೋ..ಹೋ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-2452019581817825819.post-47889455273078173862010-04-01T13:24:06.068+05:302010-04-01T13:24:06.068+05:30yen barili comment? Blog onthu super:) aadhre nini...yen barili comment? Blog onthu super:) aadhre ninige key sigthalla antha bejaru ashte :( che!Anonymoushttps://www.blogger.com/profile/07263185987593206434noreply@blogger.comtag:blogger.com,1999:blog-2452019581817825819.post-30233761718829087652010-03-31T10:23:23.117+05:302010-03-31T10:23:23.117+05:30channaagide... nimma baraha...mattu anubhava...channaagide... nimma baraha...mattu anubhava...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2452019581817825819.post-49086776941108537792010-03-31T04:35:53.449+05:302010-03-31T04:35:53.449+05:30olleyathanne beleyide..adre kelavu bari art of kiv...olleyathanne beleyide..adre kelavu bari art of kiving kelsa maduthe..key positive nessna mahatva saride...so nice article...writing flow suuuuuper...

DAMU DONDOLEdamodara dondolehttps://www.blogger.com/profile/15258521756468149667noreply@blogger.comtag:blogger.com,1999:blog-2452019581817825819.post-51548208435968616952010-03-30T19:49:42.580+05:302010-03-30T19:49:42.580+05:30khandita bele ide!:)
chennagi bardideera , as usu...khandita bele ide!:)

chennagi bardideera , as usual..ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-2452019581817825819.post-84859182799268520272010-03-30T12:31:26.018+05:302010-03-30T12:31:26.018+05:30ಸಪ್ನಾ ಅವರೆ,
ಇಷ್ಟವಾಯಿತು ನಿಮ್ಮ ಲೇಖನ. ನಿಜ... ನಾವು ಉಪ...ಸಪ್ನಾ ಅವರೆ,

ಇಷ್ಟವಾಯಿತು ನಿಮ್ಮ ಲೇಖನ. ನಿಜ... ನಾವು ಉಪಕಾರಮಾಡಿದವರೇ ನಮಗೆ ತಿರುಗಿ ಉಪಕಾರಮಾಡದಿರಬಹುದು. ಆದರೆ ನಮ್ಮ ಒಳ್ಳೆಯತನ, ಒಳ್ಳೆಯ ಬುದ್ಧಿ ಒಂದೆಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ಕಾಪಾಡುತ್ತದೆ. ಉತ್ತಮ ಫಲ ಬೇಕೆಂದರ ಉತ್ತಮ ಬೀಜ ಬಿತ್ತಬೇಕು. ಹಾಗೇ ನಮಗೆ ಒಳ್ಳೆಯದಾಗಬೇಕೆಂದರೆ ನಾವು ಮೊದಲು ಒಳ್ಳೆಯವರಾಗಿರಬೇಕು ಅಲ್ಲವೇ? ಆದರೆ ಒಳ್ಳೆಯತನವನ್ನು ಯಾರೂ ದುರುಪಯೋಗ ಪಡಿಸಿಕೊಳ್ಳದಿದ್ದರೆ ಸಾಕು :)

ನಿಮ್ಮ ಉತ್ತಮ ಆಲೋಚನೆ, ಕಾರ್ಯ ಹೀಗೇ ಸದಾ ನಿಮ್ಮನ್ನು ಕಾಪಾಡುತ್ತಿರಲಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com